Home

ಸಾರ್ವಜನಿಕ ಪ್ರಕಟಣೆ 22.75%  ಸಾರ್ವಜನಿಕ ಪ್ರಕಟಣೆ  7.25%

PUBLIC NOTIFICATION

 

Brief Introduction To Jamkhandi, CMC

Jamkhandi is a town with about 58,000 inhabitants in the Indian state of Karnataka. It is located in the Bagalkot district. Jamkhandi was the capital of the former princely state Jamkhandi.


  • Jamkhandi was a princely state of British India on the Deccan Plateau in present-day state of Karnataka. Its capital was the place Jamkhandi. The Brahmin Har Bhat Patwardhan increased services to the Peshwa of the Marathas, and was the ancestor of the princes of Budhgaon, Miraj, Kurundwad, Sangli, Jamkhandi and Tasgaon. The first of Raja Gopal Rao Ramchandra Rao Patwardhan Jamkhandi (1811-40) was. 1820 Tasgaon was separated as a separate principality, in 1848 this British. Jamkhandi itself was a British protectorate until 1947. It was 1941, a two-part area of ??1357 km ² and 131,000 inhabitants. Since Great Britain on 18 July had decided in 1947, India and Pakistan were granted independence, Jamkhandi first independently, and the last Raja, Parshuram Rao Patwardhan II foundedalong with 15 other princes of the Deccan United States, on 5 February 1948 the State of Bombay were incorporated. On 19 February, the Raja took formal connection to India. On 1 November 1956 were repealed all principalities and came to Jamkhandi Karnataka.
  • Jamkhandi, is a town in Bagalkot district in the Indian state of Karnataka.
  •  

    Nodal officer for Drinking water supply from ULB: Shri U.S.Ganiger, AEE. Contact no; 9986084035,8861303597.

    ಗಣಕೀಕರಣ:

    ಭೌಗೋಳಿಕ ಮಾಹಿತಿ ತಂತ್ರಜ್ಞಾನ(GIS): ನಗರಸಭೆಯು ಆಸ್ತಿಗಳನ್ನು ಕೆ.ಎಂ.ಆರ್.ಪಿ ಯೋಜನೆಯ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಪಧ್ಧತಿಯಡಿಯಲ್ಲಿ ಗಣಕೀಕರಣ ಮಾಡಿದೆ.  ಸದ್ಯದಲ್ಲಿಯೇ ಸಾರ್ವಜನಿಕರು ತಮ್ಮ ಆಸ್ತಿಯ ಸಂಪೂರ್ಣ ವಿವರಗಳನ್ನು ನಗರಸಭೆಯ ವೆಬ್ ಸೈಟ್ ಮೂಲಕ ವೀಕ್ಷಿಸಬಹುದು.

    ಜನನ-ಮರಣ(Birth and Death Online Application):  1990 ರಿಂದ ಈ ದಿನದವರೆಗೆ  ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೊಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ವಿನಂತಿಸುತ್ತೇವೆ. ಸಾರ್ವಜನಿಕರು ನಗರಸಭೆಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು. ಅಧಿಕೃತ ವೆಬ್ ಸೈಟ್ : www.jamkhanditown.gov.in 

    ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)):  ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 24 ಘಂಟೆಗಳು ಕಾರ್ಯನಿರ್ವಹಿಸುತ್ತಿರುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ:08353-220425 ಹಾಗೂ ಅಧಿಕೃತ ವೆಬ್ ಸೈಟ್ :www.jamkhanditown.gov.in 

    ಸ್ಥಳೀಯ ಸಂಸ್ಥೆಯ ವೆಬ್ ಸೈಟ್:  ನಗರಸಭೆಯ ಅಧಿಕೃತ ಅಂತರ್ಜಾಲ www.jamkhanditown.gov.in ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಇದರ ಮೂಲಕ ಪಡೆದುಕೊಳ್ಳಬಹುದು.

     

     

    22.75 %  SCHEME INFORMATION

     

    7.25 % SCHEME INFORMATION 

 ನಗರದ ಸಮಸ್ತ ಆಸ್ತಿಯ ಮಾಲಿಕರುಗಳಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ, ಒಳಚರಂಡಿ ಕರ, ಭೂ ಬಾಡಿಗೆ, ಲೈಸನ್ಸ್ ಫೀ, ಮಳಿಗೆ ಬಾಡಿಗೆ, ಹಳೆಯ ಘರಪಟ್ಟಿ, ಅಭಿವೃಧ್ಧಿ ಕರ ಇತ್ಯಾದಿ ಕರಗಳನ್ನು ನಗರಸಭೆಗೆ ಕೂಡಲೇ ಭರಣಾ ಮಾಡಿ ನಗರದ ಅಭಿವೃಧ್ಧಿ ಕಾರ್ಯಗಳಿಗೆ ಸಹಕರಿಸಲು ಈ ಮೂಲಕ ವಿನಂತಿಸಿದೆ.

     

 

 ಆಧಾರ ಯೋಜನೆ:- ನಗರಸಭೆ ವ್ಯಾಪ್ತಿಯಲ್ಲಿ "ಆಧಾರ ಗುರುತಿನ ಚೀಟಿ" ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

 

 

 

 

 

 

 

 

 

 


 

 

 

 

 

 

 

 

"Last updated on  08-05-2012,  This Page is maintained by Shri. S.S.Jayadar, Municipal Commissioner."

 

 

 

No. Of Visitors :
Last Updated   : 08/05/2012  Release History
Release 2.0.0, Powered By Karnataka Municipal Data Society & maintained by Jamkhandi CMC
This website can best viewed with the resolution 1024 * 768 using Internet Explorer 7.0 or above.
Valid CSS!